¡Sorpréndeme!

ಮತ್ತೆ ಟೆನಿಸ್ ಕೋರ್ಟ್ ಗೆ ಇಳಿದ ಏಳು ತಿಂಗಳ ಗರ್ಭಿಣಿ ಸಾನಿಯಾ! | Filmibeat Kannada

2018-08-10 1,016 Dailymotion

ಟೆನಿಸ್ ಕೋರ್ಟ್ ನಲ್ಲಿ ಸ್ಟಾರ್ ಆಟಗಾರ್ತಿಯಾಗಿ ಮಿಂಚಿದ್ದ ಭಾರತದ ಸಾನಿಯಾ ಮಿರ್ಜಾ ಏಳು ತಿಂಗಳ ಗರ್ಭಿಣಿಯಾಗಿದ್ದರೂ ಟೆನಿಸ್ ಕೋರ್ಟ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಟೆನಿಸ್ ಕೋರ್ಟ್ ನಲ್ಲಿ ಸಾನಿಯಾ ಸೌಹಾರ್ದ ಪಂದ್ಯವನ್ನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


Sania Mirza has stepped into the court with her baby bump and says you can never keep tennis out of her heart